'ಅಮೆರಿಕನ್ನಡ' ಪತ್ರಿಕೆಯು 1984ರ ಆಗಸ್ಟ್ ತಿಂಗಳಲ್ಲಿ ಅಮೆರಿಕಾದ 32 ರಾಜ್ಯಗಳಲ್ಲಿ ಒಂದೇ ದಿನ ಬಿಡುಗಡೆಯಾಯಿತು. ಇದು ಸಾಹಿತ್ಯ ಪತ್ರಿಕೆ. ಇದರಲ್ಲಿ ಕಥೆ, ಕವನ, ಪ್ರಬಂಧ, ಕನ್ನಡ ಕಾರ್ಯಕ್ರಮಗಳ ಸುದ್ದಿ, ವ್ಯಕ್ತಿ ಪರಿಚಯ, ಕನ್ನಡ ಪಾಠ, ಪದಬಂಧ ಮೊದಲಾದ ವಿಷಯಗಳನ್ನು ಒಳಗೊಂಡಿರುತ್ತಿತ್ತು. ಈ ಪತ್ರಿಕೆಯು 1992ರ ವರೆಗೂ ನಿರಾತಂಕವಾಗಿ ಸಾಗಿತ್ತು. ಈಗ ಹರಿಯ ಸವಿನೆನಪಿನಲ್ಲಿ ಅಂತರ್ಜಾಲ ತಾಣದಲ್ಲಿ ಈ ಪತ್ರಿಕೆಯನ್ನು ಪುನರ್ ಪ್ರಾರಂಭಿಸಲಾಗುತ್ತಿದೆ.
ಈ ಕಾರ್ಯವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ನಡೆಸಿಕೊಟ್ಟರು. ಕಾರ್ಯಕ್ರಮದ ವಿವರ ಹಾಗು ಚಿತ್ರಗಳು ಇಲ್ಲಿ ಲಭ್ಯವಿದೆ.
ಈ ವಾರದ ವಿಶೇಷ
News
ಹೊಂಬೆಳಕು