ಅಮೆರಿಕನ್ನಡ
Amerikannada
ಹೊಂಬೆಳಕು
ಓಂ ಭದ್ರಂ ಕರ್ಣೇಭಿಃ ಶ್ರುಣುಯಾಮ ದೇವಾಃ,
ಭದ್ರಂ ಪಶ್ಯೇಮ ಅಕ್ಷಿಭಿರ್ ಯಜತ್ರಾಃ|
ಸ್ಥಿರೈರ್ ಅಂಗೈರ್ ತುಷ್ಟುವಾಂಸ್ ತನೂಭಿಃ,
ವ್ಯಶೇಮ ದೇವಹಿತಂ ಯದ್ ಆಯುಃ||
-ಋಗ್ವೇದ ೧:೮೯:೮
ಕಿವಿಗೆ ಬೀಳಲಿ ಶುಭದ ವಾರ್ತೆಗಳೇ, ದೇವರೇ,
ಪೂಜೆಯಲಿ ತೊಡಗಿದ ನಮಗೆ ಶುಭ ಕಾಣಲಿ;
ದೃಢಕಾಯರಾಗಿರುತ ದೇವರೊಪ್ಪುವರೀತಿ
ಬಾಳ ಕಳೆಯುವ ಬಯಕೆ; ನೀ ಹರಸೆಮ್ಮನು!
-ಶಿಕಾರಿಪುರ ಹರಿಹರೇಶ್ವರ