ಅಮೆರಿಕನ್ನಡ
Amerikannada
ಅಮೆರಿಕನ್ನಡ ಬಳಗ
ಸಾಗರದಾಚೇಯ ಸಪ್ತಸ್ವರ ಕಲಾವಿದರ ಅನ್ವೆಷಣೇ

ವಿಶ್ವ, ಸ್ಯಾನ್ ರಮೋನ್, ಕ್ಯಾಲಿಫೋರ್ನಿಯಾ
ಸಿರಿಗನ್ನಡ ನಾದ ಕುಲಕೇ
ಹಿರಿಮಗಳಾಗಲಿ ಅಮೆರಿಕನ್ನಡ ಕೂಟಾ
ಹೋರನಾಡ ನಡೆನುಡಿಯೊಡನೆ
ಮೊರೆವ ತವರಿನ ಕಲೆ ತಾಯ್ನುಡಿಯನು ಮರೆಸಲೀ

ಕೋಗಿಲೆಗಳನರೆಸುವರಾ
ಆಗಮ ಸಾರಲಿ ಅಮೆರಿಕಲೆಯ ಪ್ರತಿಭೇ
ಸಾಗರದಾಚೇಯ ಬಳಗದ
ಸೊಗಸಿನುಡುಗರೆಗಳು ಸಿರಿನುಡಿಯ ಶೊಭಿಸಲೀ

ಸಪ್ತ ಸ್ವರ ವಿದ್ಯೆಗಳಲಿ
ಸುಪ್ತ ಅಮೆರಿಕುಶಲತೇ ಚಿಲುಮೇಗಳವುಕ್ಕೀ
ತಪ್ತ ರಸಿಕರ ತೃಷೆಯ
ತೃಪ್ತಿಯನೀವ ರಸದೌತಣದಲಿ ತಣಿಸಲೀ