ಅಮೆರಿಕನ್ನಡ
Amerikannada
ಹೊಂಬೆಳಕು
ನ ಹಿ ವೈರೇಣ ವೈರಾಣಿ, ಶಾಮ್ಯನ್ತಿ ಇಹ ಕದಾಚನ
ಅವೈರೇಣ ಶಾಮ್ಯನ್ತಿ -ಏಷ ಧರ್ಮಃ ಸನಾತನಃ
-ಧಮ್ಮಪದ ೧:೫
ಮುಯ್ಯಿಗೆ ಮುಯ್ಯಿ, ಕೋವಿ ಕೂರಸಿ ಕಟಕಿ ಸೇಡು ಛಲದಿ೦ದ,
ಬೆ೦ಕಿಯಿ೦ದಲೆ ಬೆ೦ಕಿ ಆರಿಸಿದನೀವರೆಗೆ ಕಂಡರಿಯೆವು;
ಹಗೆಯ ಮಣಿಸಲೇ ಬೇಕೆ? ಹೂಡು ಸ್ನೇಹ ಹೂವಿನ ಬಾಣ-
ಇದೇ ಸನಾತನ ಧರ್ಮದ ಒಳತಿರುಳು, ಗಟ್ಟಿ ನಿಲುವು

-ಶಿಕಾರಿಪುರ ಹರಿಹರೇಶ್ವರ