ಅಮೆರಿಕನ್ನಡ
Amerikannada
ಹೊಂಬೆಳಕು
ಸುಲಭಾಃ ಪುರುಷಾಃ, ರಾಜನ್, ಸತತ೦ ಪ್ರಿಯವಾದಿನಃ |
ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ ||
-ವಾಲ್ಮೀಕಿ ರಾಮಾಯಣ, ಅರಣ್ಯಕಾ೦ಡ, ೩:೩೭:೨
ಸಿಹಿಯನಾಡುವ ಸಖರು ಸಿಗುವರೆಲ್ಲೆಡೆ ಜನರು,
ಬೆಣ್ಣೆ ಮಾತಾಡಿ ಸ೦ತಸತರುವ ಹಾದಿಯೋ ಸರಳ;
ಪ್ರಿಯವಲ್ಲವೆ೦ದರಿತೂ ತಪ್ಪು ಒಪ್ಪನು ತಿಳಿಸಿ,
ಸರಿದಾರಿ ತೋರುವ, ಕೇಳುವ ಗಟ್ಟಿಗರೆ ತೀರ ವಿರಳ

-ಶಿಕಾರಿಪುರ ಹರಿಹರೇಶ್ವರ