ಅಮೆರಿಕನ್ನಡ
Amerikannada
ಹೊಂಬೆಳಕು
ರಾಜಸೇವಾ ಮನುಷ್ಯಾಣಾ೦ ಅಸಿಧಾರ-ಅವಲೇಹನ೦|
ಪ೦ಚಾನನ-ಪರಿಷ್ವಂಗೋ ವ್ಯಾಲೀವದನ ಚು೦ಬನಮ್||
-ನೀತಿರತ್ನ, ಕುವಲಯಾನಂದ ೫೪
ಬುಡ ಭದ್ರವೇನಿರದೆ ತುದಿ ಗದ್ದುಗೆಯೇರಿರುವ
ತಲೆಯಿರದೆ ಮುಕುಟ ಹೊತ್ತವರ ಓಲೈಸಬಹುದೆ?
ಅದು ಕತ್ತಿಯಲಗನು ನೆಕ್ಕಿ, ಸಿ೦ಹವನು ಬಿಗಿದಪ್ಪಿ,
ಸರ್ಪಿಣಿಯ ಮುಖಕ್ಕೊಮ್ಮೆ ಮುತ್ತಿಕ್ಕಿದ೦ತೆ, ಪೆದ್ದೆ|

-ಶಿಕಾರಿಪುರ ಹರಿಹರೇಶ್ವರ