ಅಮೆರಿಕನ್ನಡ
Amerikannada
ಹೊಂಬೆಳಕು
ಜ್ಞಾತ್ವಾ ಸರ್ವ೦ ಮೂಢವತ್ ತಿಷ್ಠ ಸ್ವಸ್ಥಃ
ಶೃತ್ವಾ ಸರ್ವ೦ ಶ್ರೋತೃಹೀನೇನ ಭಾವ್ಯಮ್
ದೃಷ್ಟ್ವಾ ಸರ್ವ೦ ತೂರ್ಣ೦ ಅ೦ಧತ್ವ೦ ಏಹಿ
ತತ್ವಾಭ್ಯಾಸಃ ಕೀರ್ತಿತೋ ಅಯ೦ ಬುಧೇ೦ದ್ರೈಃ ||
-ಲಲ್ಲೇಶ್ವರಿ, ಲಲ್ಲಾವಾಕ್ ೨೦
ಎಲ್ಲ ತಿಳಿದು ತಿಳಿದೂ ಗೊತ್ತಿಲ್ಲದವನ೦ತೆ ನಟಿಸು
ಎಲ್ಲ ಕೇಳಿಯೂನು ಕಿವುಡ ನೀನಾಗಿ ಕುಳಿತು;
ಕ೦ಡು ಎಲ್ಲವನು, ಕೊ೦ಚ ಕುರುಡನೇ ಆಗು ನೀ-
ತತ್ತ್ವವಿದರೆನ್ನುವರು ಲಲ್ಲಳೀ ತಾಲೀಮು ಒಳಿತು!

-ಶಿಕಾರಿಪುರ ಹರಿಹರೇಶ್ವರ