ಅಮೆರಿಕನ್ನಡ
Amerikannada
ಹೊಂಬೆಳಕು
ಅ೦ಧಸ್ಯ ದೀಪೋ, ಬಧಿರಸ್ಯ ಗೀತ೦
ಮೂರ್ಖಸ್ಯ ಕಿ೦ ಶಾಸ್ತ್ರ ಕಥಾಪ್ರಸ೦ಗಃ?
-
ಓಟ ಹೆಳವಗೆ ಸಲ್ಲ, ಹಾಲನ್ನ ರೋಗಿಗೆ ನಂಜು ಹೊಲ್ಲ,
ಕೋಣನೆದುರಿಗೆ ನುಡಿಸೆ ಹೊನ್ನ ಕಿನ್ನರಿಗೇನು ಅರ್ಥ?
ಕುರುಡನಿಗೆ ದೀಪದೊಲು, ಕಿವುಡನಿಗೆ ಹಾಡಿನೊಲು-
ಹೆಡ್ಡನಿಗೆ ಶಾಸ್ತ್ರಪುರಾಣದ ಮಾತು ಕತೆ ಎಲ್ಲ ವ್ಯರ್ಥ?

-ಶಿಕಾರಿಪುರ ಹರಿಹರೇಶ್ವರ