ಅಮೆರಿಕನ್ನಡ
Amerikannada
ಹೊಂಬೆಳಕು
ಯದ್ ಅಶಕ್ಯ೦ ನ ತಚ್ ಶಕ್ಯ೦,
ಯಚ್ ಶಕ್ಯ೦ ಶಕ್ಯ೦ ಏವ ತತ್
ನ ಉದಕೇ ಶಕಟ೦ ಯಾತಿ,
ನ ನಾವಾ ಗಮ್ಯತೇ ಸ್ಥಲೇ||
-ಹಿತೋಪದೇಶ (ನಾರಾಯಣ ಪಂಡಿತ ಸಂಗ್ರಹಿತ)೧:೯೦
ಆಗದ್ದು ಆದೀತೆ? ಆಗುವುದ ತಡೆಯುವುದೇಕೆ?
ಪ್ರಕೃತಿ ನಿಯಮದ ನೆರೆಯೆದುರು ಈಸಬೇಕೆ?
ನದಿಯ ನೀರಣ ಮೇಲೆ ಬ೦ಡಿ ತೇಲುವುದು೦ಟೆ
ಹಡಗ ನಡೆಸಲು ಬಹುದೆ ಬರಿ ನೆಲದ ಮೇಲೆ?

-ಶಿಕಾರಿಪುರ ಹರಿಹರೇಶ್ವರ